ಬುಮ್ರಾ ಶಮಿಯನ್ನು ಮೀರಿಸಿ ಕ್ರಿಕೆಟ್ ಲೋಕದಲ್ಲಿ ದಾಖಲೆ ಬರೆದ ಬೌಲರ್ | Oneindia Kannada

2021-10-07 2

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡದ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್​ನಿಂದ ಗಮನ ಸೆಳೆದರು. ಈ ಪಂದ್ಯದಲ್ಲಿ ಅವರು ಎಸೆದ ಒಂದು ಚೆಂಡು ಗಂಟೆಗೆ 153 ಕಿಮೀ ವೇಗದಲ್ಲಿ ಚಿಮ್ಮಿತ್ತು.

Umran Malik turned heads on his IPL debut with his raw pace as he clocked over 150 kmph twice in his first game for SRH.

Videos similaires